ಸಿನಿಮಾವೊಂದರಲ್ಲಿ ಕಣ್ಮಿಟುಕಿಸಿದ್ದ ಪ್ರಿಯಾ ವಾರಿಯರ್ ವಿರುದ್ಧ ಕೆಲವರು ನೀಡಿದ್ದ ದೂರನ್ನು ತೆಲಂಗಾಣ ಪೊಲೀಸರು ಸ್ವೀಕರಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪ್ರಿಯಾ ವಾರಿಯರ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ವಜಾಗೊಳಿಸಿದೆ. ಈ ಮೂಲಕ ಕಣ್ಮಿಟುಕು ಸುಂದರಿ ನಿರಾಳವಾಗಿದ್ದಾರೆ. <br /> <br />Supreme Court rejects casa against Wink girl Priya Varrier, who is a Malayali actor. 'you have no other job?' chief justice questions Telangana government about this case. <br />